You are here
Home > 2018 > September > 24

ಹೆಣ್ಣುಮಗಳ ಕೈಯಲ್ಲಿ ಕುಟುಂಬದ ರಕ್ಷಣೆ : ಗೊಂಡಬಾಳ

ಕೊಪ್ಪಳ, ಸೆ. ೨೪: ನಮ್ಮ ಕುಟುಂಬಗಳ ಪರಿಪೂರ್ಣತೆ ಮತ್ತು ರಕ್ಷಣೆ ಮನೆಯ ಹೆಣ್ಣುಮಗಳ ಕೈಯಲ್ಲಿದೆ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತೆ ಜ್ಯೋತಿ ಎಂ. ಗೊಂಡಬಾಳ ಅಭಿಪ್ರಾಯಪಟ್ಟರು. ಅವರು ನಗರದ ತೋಟದಬಾವಿ ನೃಪತುಂಗ ಶಾಲೆಯ ಆವರಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಮಹಿಳೆಯರಿಗೆ ನಡೆದ ಕೌಟುಂಬಿಕ ಸಾಮರಸ್ಯ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ, ಉಪನ್ಯಾಸ ನೀಡಿ ಮಾತನಾಡಿದರು. ಮಹಿಳೆ ಕೇವಲ ಮನೆಯ ಕೆಲಸ, ಊಟ, ಬಟ್ಟೆ, ಬಿಟ್ಟರೆ ಬೇರೆ ಏನು ಇಲ್ಲ

Top