ಶಾಂತಿಯುತ ಗಣೇಶ ವಿಸರ್ಜನೆ : ಭಕ್ತರಲ್ಲಿ ಜೋಷ್ ತುಂಬಿದ ಸಂಸದ ಕರಡಿ ಸಂಗಣ್ಣ ಕುಣಿತ

Koppal News ಕೊಪ್ಪಳ ಜಿಲ್ಲೆಯಾದ್ಯಂತ 9ನೇ ದಿನದ ಗಣೇಶ ವಿಸರ್ಜನೆ ಕಾರ್ಯಕ್ರಮ ಶಾಂತಿಯುತವಾಗಿ ಜರುಗಿತು. ಕೊಪ್ಪಳ ನಗರದಲ್ಲಿ ರಾತ್ರಿ ಆರಂಭವಾಗಿ ಬೆಳಗಿನತನಕ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ನಡೆಯಿತು.

Read more