You are here
Home > 2018 > September > 17

ಸದಾಶಿವ ಆಯೋಗ ವರದಿ ಜಾರಿ ಮಾಡುವಂತೆ ಗಣಪತಿಯ ಒತ್ತಾಯ

ಸದಾಶಿವ ಆಯೋಗದ ವರದಿ ಜಾರಿಯಾಗಬೇಕೆಂದು ಮಾದಿಗ ಸಮುದಾಯ ಆಕ್ಟೋಬರ್ ೨ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶ ಹಾಗು ಪ್ರತಿಭಟನೆ ಹಮ್ಮಿಕೊಂಡಿದೆ. ಇದಕ್ಕಾಗಿ ಫೇಸ್ ಬುಕ್ ಹಾಗು ವಾಟ್ಸ್ ಆ್ಯಪನಂತಹ ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರತಿಭಟನೆಯ ಬಗ್ಗೆ ಪ್ರಚಾರ ಮಾಡುತ್ತಿದೆ. ಅದರಂತೆ ಸಮುದಾಯದ ಜನರಿಗೆ ಇನ್ನಷ್ಟು ಮಾಹಿತಿ ರವಾನಿಸಲು ಈ ಬಾರಿ ಗಣಪತಿ ಪ್ರತಿಷ್ಠಾನದಲ್ಲಿ ಸದಾಶಿವ ಆಯೋಗ ಜಾರಿ ಮಾಡುವಂತೆ ಗಣಪತಿಯೂ ಒತ್ತಾಯಿಸಿದ್ದಾನೆ. ಹೌದು! ಕೊಪ್ಪಳದ ಗಂಗಾವತಿಯ ಗಾಂಧಿನಗರದಲ್ಲಿ

Top