You are here
Home > 2018 > September > 12

ಅಕ್ರಮ ಮದ್ಯ ಮಾರಾಟ, ಮರಳು ಕಳ್ಳ ಸಾಗಾಣಿಕೆ ಮೇಲೆ ದಾಳಿ ಪ್ರಕರಣ ದಾಖಲು

Koppal Crime News ದಿ 12-09-2018 ರಂದು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಕಲ ಗ್ರಾಮದ ಬಸ ನಿಲ್ದಾಣದ ಹತ್ತಿರ ಆರೋಪಿತನಾದ ಈರಪ್ಪ ತಂದೆ ದುರಗಪ್ಪ ಲಮಾಣಿ ಸಾ: ನಾಗನಕಲ ಈತನು ತನ್ನ ಹೋಟೆಲದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಎಂ. ಶಿವಕುಮಾರ ಪಿ.ಎಸ್.ಐ. ಕಾರಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಂದ ರೂ. 3,716/- ಮೌಲ್ಯದ ಆಕ್ರಮ ಮದ್ಯ

Top