You are here
Home > 2018 > September > 09

ಕನ್ನಡ ಜಾನಪದ ಪರಿಷತ್‍ಗೆ ಸದಸ್ಯತ್ವ ಆಹ್ವಾನ

ಕೊಪ್ಪಳ, ಸೆ. ಕೊಪ್ಪಳ ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪುನಶ್ಚೇತನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಸಮಿತಿಗೆ ಸದಸ್ಯರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕಜಾಪ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊಪ್ಪಳ ಜಿಲ್ಲೆಯ 7 ತಾಲ್ಲೂಕು ಘಟಕ ಮತ್ತು ಜಿಲ್ಲಾ ಘಟಕವನ್ನು ಪುನರ್ ರಚಿಸಿ, ಹೋಬಳಿ ಮಟ್ಟದಲ್ಲಿಯೂ ಉತ್ತಮ ಸಂಘಟನೆ ಕೈಗೊಳ್ಳಲು ಕನ್ನಡ ಜಾನಪದ ಪರಿಷತ್‍ಗೆ ಜಾನಪದ

Top