You are here
Home > 2018 > September > 08

ಹೋರಾಟಕ್ಕೆ ಸಿಕ್ಕ ಜಯ

Koppal News ಇಂದು 2 ಗಂಟೆಗೆ ಹಿಟ್ನಾಳ ಟೋಲ್ ಗೇಟ್ ನಲ್ಲಿ ವಿಕಲಚೇತನರು ತಮ್ಮ ವಿಕಲತೆಗೆ ತಕ್ಕಂತೆ ಮಾರ್ಪಾಡು ಮಾಡಿರುವ ವಾಹನಗಳಿಗೆ ದೇಶದ ರಾಜ್ಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಉಚಿತ ಪ್ರವೇಶವಿದ್ದು,ರಾಜ್ಯದ ಯಾವ ಜಿಲ್ಲೆಯಲ್ಲಿ ಯಾವುದೇ ತೊಂದರೆಯಾಗದೇ ಕೇವಲ ಕೊಪ್ಪಳ ಜಿಲ್ಲೆಯ ಹಿಟ್ನಾಳ, ಶಹಪೂರ ಮತ್ತು ಹೆಮಗುಡ್ಡ ಟೋಲ್ ನಲ್ಲಿ ವಿನಾಯತಿ ನೀಡದೇ ಒತ್ತಾಯ ಪೂರಕವಾಗಿ ಹಣ ವಸೂಲಿ ಮಾಡುವುದು ಜೊತೆಗೆ ಟೋಲ್ ಗೇಟ್ ನ ಬಳಿ ವಿವಿಧ ವಾಹನಗಳಿಗೆ

Top