You are here
Home > 2018 > September > 06

ಭಾಗ್ಯನಗರ : ಅವಾಚ್ಯ ಶಬ್ದ ಬಳಸಬೇಡಿ ಎಂದಿದ್ದಕ್ಕೆ ಪಟ್ಟಣ ಪಂಚಾಯತ್ ಸದಸ್ಯನ ಮೇಲೆ ಹಲ್ಲೆ‌

Koppal News  ಅವಾಚ್ಯ ಶಬ್ದ ಬಳಸಬೇಡಿ ಎಂದಿದ್ದಕ್ಕೆ ಪಟ್ಟಣ ಪಂಚಾಯತ್ ಸದಸ್ಯನ ಮೇಲೆ ಹಲ್ಲೆ‌ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಭಾಗ್ಯನಗರದಲ್ಲಿ ಘಟನೆ ನಡೆದಿದ್ದು  ಪಟ್ಟಣ ಪಂಚಾಯತ್ ಸದಸ್ಯ ಸುರೇಶ್ ಮೇಲೆ ಯುವಕರ ಗ್ಯಾಂಗ್..ಹಲ್ಲೆ ಮಾಡಿದೆ. ಅಂಬೇಡ್ಕರ್ ಸರ್ಕಲ್ ಬಳಿ  ಪಾನಿಪುರಿ ತಿನ್ನುವಾಗ ಅವಾಚ್ಯ ಶಬ್ದ ಬಳಸಿ ಹರಟೆ ಹೊಡೆಯುತ್ತಿದ್ದ ಯುವಕರಿಗೆ  ಸುರೇಶ ಬುದ್ದಿ ಮಾತು ಹೇಳಿ ಜನ ಬರ್ತಾರೆ ಇಲ್ಲಿ ಅವಾಚ್ಯ ಶಬ್ದ ಬಳಕೆ ಮಾಡಬೇಡಿ  ಮಹಿಳೆಯರೂ

Top