Breaking News
Home / 2018 / August / 08

Daily Archives: August 8, 2018

ರೈತರ ರಟ್ಟೆಗೆ ಬಲ ತುಂಬಿದ ಉದ್ಯೋಗ ಖಾತ್ರಿ ಯೋಜನೆ :ಅಮರೇಶ ಕರಡಿ;

ಯೋಜನೆಯನ್ನು ಜಿಲ್ಲಾಯಾದ್ಯಂತ ಸಮರ್ಪಕ ಅನುಷ್ಠಾನಕ್ಕೆ ಆಗ್ರಹ ಕೊಪ್ಪಳ: ಜಿಲ್ಲೆಯಲ್ಲಿ ಮಳೆ ಇಲ್ಲದೇ ರೈತರು ಕಂಗಾಲಾಗಿ ಹೋಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅನ್ನದಾತನ ರಟ್ಟೆಗೆ ಹೊಟ್ಟಗೆ ಬಲ ತುಂಬಿದೆ ಎಂದರು. ತಾಲೂಕಿನ ಅಳವಂಡಿ ಗ್ರಾಮದಲ್ಲಿ ಬುಧವಾರ ಗ್ರಾಮ ಪಂಚಾಯಿತಿಯಿಂದ ನಡೆಯುತ್ತಿರುವ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಿರೀಕ್ಷೆ ತಕ್ಕಹಾಗೇ ಮಳೆಯಾಗದೇ ರೈತ ಮತ್ತೇ ಸಾಲಗಾರರ ಬಾಯಿಗೆ ತುತ್ತಾಗುವಂತೆ ಮಾಡಿದೆ. ಅದರಲ್ಲೂ ಕೊಪ್ಪಳ ತಾಲೂಕಿನಲ್ಲಿ ಕಳೆದ ಮೂರು ತಿಂಗಳಿಂದಲೂ ಮಳೆಯಾಗದೇ ಬರಗಾಲ ಆವರಿಸಿಕೊಂಡತೆ ... Read More »

Scroll To Top