Breaking News
Home / 2018 / August / 06

Daily Archives: August 6, 2018

ಕಟು ವಿಮರ್ಶೆಗೆ ತೆರಬೇಕಾದ ಬೆಲೆ -ಸನತ್ ಕುಮಾರ್ ಬೆಳಗಲಿ

ಈಗ ಮಾಧ್ಯಮವೆಂದರೆ ಪತ್ರಿಕೆ ಮಾತ್ರವಲ್ಲ, ಅದರ ವ್ಯಾಪ್ತಿ ವಿಸ್ತಾರವಾಗಿದೆ. ಮುದ್ರಣ ಮಾಧ್ಯಮದ ಜೊತೆಗೆ ದೃಶ್ಯ ಮಾಧ್ಯಮವೂ ಸೇರಿಕೊಂಡಿದೆ. ಡಿಜಿಟಲ್ ಪತ್ರಿಕೆಗಳು ಬಂದಿವೆ. ಸಾಮಾಜಿಕ ಜಾಲತಾಣವು ಕ್ರಿಯಾಶೀಲವಾಗಿದೆ. ಆದರೆ ಮಾಧ್ಯಮಗಳಲ್ಲಿ ಮೊದಲಿನ ಸ್ವಾತಂತ್ರದ ಗಾಳಿ ಬೀಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಟೀಕಿಸಿದರೆ, ತಮ್ಮ ನೌಕರಿ ಸುರಕ್ಷಿತವಾಗಿ ಉಳಿಯುವುದಿಲ್ಲ ಎಂಬ ಭೀತಿ ಮಾಧ್ಯಮ ಲೋಕದ ಎಲ್ಲೆಡೆ ಆವರಿಸಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿಲ್ಲ. ಆದರೆ ಅಘೋಷಿತವಾಗಿ ಜಾರಿಯಾಗಿದೆ. ಪತ್ರಿಕಾ ಸ್ವಾತಂತ್ರವನ್ನು ನಿರ್ಬಂಧಿಸಿಲ್ಲ. ಆದರೆ ಮಾಧ್ಯಮಗಳ ಬಾಯಿಗೆ ಬೀಗ ಬಿದ್ದಿದೆ. ಜನರ ಪ್ರತಿಭಟನೆ ... Read More »

Scroll To Top