You are here
Home > 2018 > August

ಎಸ್ಪಿ ಅನೂಪ್ ಶೆಟ್ಟಿ ಬೆಂಗಳೂರು ಸಿಐಡಿಗೆ ವರ್ಗಾವಣೆ

ಕೊಪ್ಪಳ : ಕೊಪ್ಪಳದ ಎಸ್ಪಿ ಅನೂಪ್ ಶೆಟ್ಟಿಯವರನ್ನು ಬೆಂಗಳೂರಿನ  ಸಿಐಡಿಯ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಮೊದಲು ಹುಬ್ಬಳ್ಳಿಯ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವರ್ಗಾವಣೆ ಮಾಡದಂತೆ ಆದೇಶ ಮಾಡಿತ್ತು. ಅಲ್ಲದೇ ಈ ಮೊದಲು ಸಹ ಎಸ್ಪಿ ಅನೂಪ್ ಶೆಟ್ಟಿಯವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿತ್ತು. ತಮ್ಮ ವರ್ಗಾವಣೆ ಆದೇಶದ ವಿರುದ್ದ ಅನೂಪ್ ಶೆಟ್ಟಿ ಸಿಎಟಿ ಮೊರೆ ಹೋಗಿದ್ದರು. ಚುನಾವಣೆಗಳೆಲ್ಲಾ ಮುಗಿದು

Top