Breaking News
Home / 2018 / July / 17

Daily Archives: July 17, 2018

ಬಿಜೆಪಿ ನೂತನ ಶಾಸಕರಿಗೆ ಸನ್ಮಾನ

ಕೊಪ್ಪಳ : ಬಿಜೆಪಿ ಕೊಪ್ಪಳ ಜಿಲ್ಲಾ ವತಿಯಿಂದ ಜನತೆಗೆ ವಂದನೆ ಕಾರ್ಯಕರ್ತರಿಗೆ ಅಭಿನಂದನೆ ಹಾಗೂ ನೂತನ ಶಾಸಕರಿಗೆ ಸನ್ಮಾನ ಸಮಾರಂಭ ನಡೆಯಿತು. . ಕಾರ್ಯಕ್ರಮದಲ್ಲಿ ಕೊಪ್ಪಳ ಲೋಕಸಭಾ ಸಂಸದರಾದ ಕರಡಿ ಸಂಗಣ್ಣ.ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿಯವರು.ಬಸವರಾಜ ದಡೇಸ್ಗೂರು. ವಿರುಪಾಕ್ಷಪ್ಪ ಅಗಡಿ.ನಾಗಪ್ಪ ಸಾಲೋಣಿ.ಕೆ.ಶರಣಪ್ಪ.ಜೀ.ವೀರಪ್ಪ ಕೇಸರಟ್ಟಿ.ಶ್ರೀಮತಿ ಗಂಗಮ್ಮ ಗುಳಗಣ್ಣನವರು.ಸಿ.ವಿ.ಚಂದ್ರಶೇಖರ. ಚಂದ್ರಶೇಖರ ಕವಲೂರು. ಚಂದ್ರಶೇಖರ ಪಾಟೀಲ ಹಲಗೇರಿ.ಪಾನಘಂಟಿ ವಕೀಲರು.ಬಸವರಾಜ ಸಿದ್ದಾಪುರ. ನರಸಿಂಗರಾವ ಕುಲಕರ್ಣಿ. ತಿಪ್ಪೇರುದ್ರಸ್ವಾಮಿ. ರಾಜು.ಬಾಕಳೆ.ಹಾಗೂ ಬಿಜೆಪಿ ಹಿರಿಯ ಮುಖಂಡರು ಜಿಲ್ಲಾ ಎಲ್ಲಾ ತಾಲ್ಲೂಕಿನ ಅಧ್ಯಕ್ಷರು.ಮೋರ್ಚದ ಎಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜನಪ್ರತಿನಿಧಿಗಳು ಕಾರ್ಯಕರ್ತರು ಭಾಗಿಯಾಗಿದ್ದರು.. Read More »

Scroll To Top