You are here
Home > 2018 > July > 11

ಬೌದ್ಧಿಕ ಲೋಕದಲ್ಲಿ ಕವಿದ ಗಾಢ ಮೌನ-ಸನತ್ ಕುಮಾರ್ ಬೆಳಗಲಿ

  ಕೋಮುವಾದ ಎರಡು ವಿಧಗಳಲ್ಲಿ ಆಕ್ರಮಣಕ್ಕೆ ಸಜ್ಜಾಗಿದೆ. ಒಂದೆಡೆ ಚಿಂತಕರನ್ನು ಕೊಂದು ಭೀತಿಯ ವಾತಾವರಣವನ್ನು ನಿರ್ಮಿಸುತ್ತಿದೆ. ಇನ್ನೊಂದೆಡೆ ಪ್ರಭುತ್ವದ ಅಧಿಕಾರ ಸೂತ್ರವನ್ನು ಚುನಾವಣೆಯ ಮೂಲಕ ಹಿಡಿದು ಜನಪರ ಹೋರಾಟಗಾರರನ್ನು, ಮಾನವಹಕ್ಕುಪರ ಕಾರ್ಯಕರ್ತರನ್ನು ನಕ್ಸಲರೆಂದು ಕರೆದು ಜೈಲಿಗೆ ತಳ್ಳುತ್ತಿದೆ. ಹಾಗಾಗಿ ಭಿನ್ನ ದನಿಗಳು ಮೌನವಾಗುತ್ತಿವೆ. ಗೌರಿ ಲಂಕೇಶ್ ಹತ್ಯೆಯ ನಂತರ ಕರ್ನಾಟಕದ ಬೌದ್ಧಿಕ ವಲಯದಲ್ಲಿ ಒಂದು ವಿಧದ ಅಸಹಾಯಕ ವೌನ ಆವರಿಸಿದೆ. ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಹತ್ಯೆ ನಡೆದ ನಂತರ ಭೀತಿಯ ವಾತಾವರಣ

Top