You are here
Home > 2018 > July > 10

ಕೊಪ್ಪಳ ಪೋಲಿಸರ ಕಾರ್ಯಾಚರಣೆ : ಸರಗಳ್ಳರ ಬಂಧನ

ಒಂದೂವರೆ ವರ್ಷಗಳಿಂದ ಕೊಪ್ಪಳ ನಗರದ ಸುತ್ತಮುತ್ತ ನಡೆದಿದ್ದ ಸರಗಳ್ಳತನ ಪ್ರಕರಣವನ್ನು ಕೊಪ್ಪಳ ಪೋಲಿಸರು ಭೇದಿಸಿದ್ದು ಇಬ್ಬರನ್ನು ಬಂಧಿಸಿದ್ದಾರೆ. ಮಹಾನಗರಗಳಲ್ಲಿ ನಡೆಯುವಂತಹ ಬೈಕ್ ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಸರಗಳ್ಳರ ಹಾವಳಿ ವಿಪರೀತವಾಗಿತ್ತು. ಅಲ್ಲದೇ ಒಂಟಿ ಮಹಿಳೆಯರು ಓಡಾಡುವುದೇ ಕಷ್ಟಕರ ಎನ್ನುವಂತಹ ಪರಿಸ್ಥಿತಿ ನಿರ‍್ಮಾಣವಾಗಿತ್ತು. ಪುರುಷೋತ್ತಮ ಜೂಡಿ ಹಾಗೂ ಪ್ರಮೋದ ಪಾಟೀಲ್ ಎನ್ನುವ ಇಬ್ಬರನ್ನು ಬಂಧಿಸಲಾಗಿದೆ. ಸರಗಳ್ಳತನದ ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಸರಗಳ್ಳರು ಕೊಪ್ಪಳ ಮೂಲದವರೇ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ. ಸರಗಳ್ಳತನದ

Top