You are here
Home > 2018 > July > 09 (Page 2)

ಜಿಲ್ಲಾ ಪಂಚಾಯತ ಸದಸ್ಯರ ಒಕ್ಕೂಟ ರಚನೆ

ಕೊಪ್ಪಳ:09, ಮುನಿರಾಬಾದ್ ಗ್ರಾಮದ ಇಂದಿರಾಭವನ ಅಥಿತಿ ಗ್ರಹದಲ್ಲಿ ಜಿ.ಪಂ.ಸಬಲೀಕರಣಕ್ಕಾಗಿ ಕೊಪ್ಪಳ ಜಿ.ಪಂ. ಅಧ್ಯಕ್ಷರಾದ ಕೆ.ರಾಜಶೇಖರ ಹಿಟ್ನಾಳರವರ ನೇತೃತ್ವದಲ್ಲಿ ಸಭೆ ನಡೆಸಿ ಜಿ.ಪಂ.ಸದಸ್ಯರಿಗೆ ಬರುತ್ತಿದ್ದ 14ನೇ ಹಣಕಾಸಿ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಅನುದಾನ 3054 ಕೋಡುವ ಬಗ್ಗೆ ಹಾಗೂ ಜಿ.ಪಂ.ಸದಸ್ಯರ ಗೌರವ ಧನ ಹೆಚ್ಚಳ ರಮೇಶ ಕುಮಾರ ವರದಿ ಏತಾವತ್ತಾಗಿ ಜಾರಿಮಾಡಲು ಸರ್ಕಾರಕ್ಕೆ ಒತ್ತಾಯಿಸಲು ಜಿ.ಪಂ.ಸದಸ್ಯರ ನಿಯೋಗ ಸಚಿವರಿಗೆ ಒಮ್ಮತದಿಂದ ಮನವಿ ಪತ್ರಸಲ್ಲಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು. ರಾಜ್ಯದಂತೆಲ್ಲಾ ಸಂಚರಿಸಿ ಜಿ.ಪಂ.ಸಬಲೀಕರಣಕ್ಕೆ ಪ್ರಯತ್ನಮಾಡಲಾಗುವು

Top