You are here
Home > 2018 > July > 03 (Page 2)

ಸೇವಾ ವಿದ್ಯಾಲಯದಲ್ಲಿ ಸಂತ ಶಿಶುನಾಳ ಷರೀಪ್ ಜಯಂತಿ ಆಚರಣೆ

ಕಿನ್ನಾಳ : ಭಾವೈಕ್ಯದ ಮೂರ್ತಿ ಸಂತ ಶಿಶುನಾಳ ಷರೀಪ್ ರ ೧೯೯ನೇ ಜಯಂತಿಯನ್ನು ಕಿನ್ನಾಳದ ಸೇವಾ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸಂಗೀತಗಾರ ಲಚ್ಚಣ್ಣ ಹಳೆಪೇಟೆ ಹಾರ?ಮೋನಿಯಂ ನುಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂತ ಶಿಶುನಾಳ ಶರೀಪ್ ರ ಜೀವನ ಕುರಿತು ಮಾತನಾಡಿದ ಅವರು ನಂತರ ಅವರ ಹಾಡುಗಳನ್ನು ಹಾಡುವ ಮೂಲಕ ಮಕ್ಕಳಲ್ಲಿ ಷರೀಪರ ಕುರಿತು ಅರಿವು ಮೂಡಿಸಿದರು. ಸಂತ ಶರೀಪರು ಮೌಡ್ಯ ಕಂದಾಚರಣೆಗಳ

Top