You are here
Home > 2018 > July > 02 (Page 2)

ಅಘೋಷಿತ ತುರ್ತು ಪರಿಸ್ಥಿತಿಯ ಅತಿರೇಕಗಳು-ಸನತ್ ಕುಮಾರ್ ಬೆಳಗಲಿ

ಭೀಮಾ ಕೋರೆಗಾಂವ್‌ನಲ್ಲಿ ಶಾಂತಿಯುತವಾಗಿ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಅಮಾಯಕ ದಲಿತರ ಮೇಲೆ ಹಲ್ಲೆ, ಗೂಂಡಾಗಿರಿ ಮಾಡಿದವರು ಹಿಂದುತ್ವವಾದಿ ಗೂಂಡಾಗಳು. ಈ ಗುಂಪು ಹಿಂಸಾಚಾರ ಆರೋಪಕ್ಕೊಳಗಾಗಿರುವ ಸಂಭಾಜಿ ಭೀಡೆ ಮತ್ತು ಮಿಲಿಂದ ಏಕ್‌ಬೋತೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಮಹಾರಾಷ್ಟ್ರದ ಬಿಜೆಪಿ ಸರಕಾರ ಅವರನ್ನು ರಕ್ಷಿಸಲು ಮಾವೋವಾದಿಗಳ ಸಂಚಿನ ಕತೆ ಹೆಣೆದಿದೆ. ಮುಂಬರುವ ಲೋಕಸಭಾ ಚುನಾವಣೆಯ ಸವಾಲನ್ನು ಎದುರಿಸಲು ಸಂಘಪರಿವಾರ ಈಗಲೇ ಸಿದ್ಧತೆ ಆರಂಭಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳಲ್ಲಿ

Top