You are here
Home > 2018 > June (Page 2)

ಶಾಸಕ ಪರಣ್ಣ ಮುನವಳ್ಳಿ ಖೋಟಾನೋಟ್, ಜೀವ ಬೆದರಿಕೆ ಕೇಸ್ ಗೆ ಚೆನ್ನೈ ನಂಟು

ಕೊಪ್ಪಳ : ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಜೀವ ಬೆದರಿಕೆ, ಖೋಟಾ ನೋಟು ಪ್ರಕರಣಕ್ಕೆ ಸಂಬಂದಿಸಿದಂತೆ ಖೋಟಾನೋಟು ಸರಬರಾಜು ಜಾಲ ತಂಡ ಪತ್ತೆ ಹಚ್ಚಿದ ಕೊಪ್ಪಳ ಪೊಲೀಸರು. ೨೦೦೦ ಹಾಗೂ ೫೦೦ ಮುಖ ಬೆಲೆ ನೋಟುಗಳ ೧೬ ಲಕ್ಷ ರೂಪಾಯಿಗಳ ವಶ.ಇಬ್ಬರು ಅರೋಪಿಗಳನ್ನು ಬಂಧಿಸಿದ ಪೊಲೀಸರು. ಅನಂತಪೂರ ಮೂಲದ ಬೆಂಗಳೂರು ನಿವಾಸಿ ಅಬ್ದುಲ್ ರೆಹಮಾನ್ (೩೯). ತಮಿಳುನಾಡು ಮೂಲದ ಬೆಂಗಳೂರು ನಿವಾಸಿ ಎಂ.ಎ.ಅಮ್ಜದ್ (೪೪) ಬಂಧಿತರು. ಚೆನ್ನ್ಯ ಮಹಾನಗರದ ಹೊರ

Top