You are here
Home > 2018 > June > 26

ರಂಗಕರ್ಮಿ,ಸಂಘಟಕ ಎಂ.ಪರಶುರಾಮಪ್ರಿಯರಿಗೆ ಸಿಜೆಕೆ ರಂಗ ಪುರಸ್ಕಾರ

  ಕೊಪ್ಪಳ : ಪ್ರತಿವರ್ಷದಂತೆ ಈ ವರ್ಷವೂ ಕರ್ನಾಟಕ ಬೀದಿ ನಾಟಕ ಅಕಾಡೆಮಿ ಬೆಂಗಳೂರು ಆರ್ಟ್ ಫೌಂಡೇಷನ್, ಅವಿರತ ಪುಸ್ತಕ ಹಾಗೂ ಕನ್ನಡನೆಟ್.ಕಾಂ ಕವಿಸಮೂಹ ಜೀವಯಾನ ಬಳಗ ಸಹಯೋಗದಲ್ಲಿ ಸಿಜಿಕೆ ಬೀದಿ ರಂಗದಿನಾಚರಣೆಯ ಅಂಗವಾಗಿ ನೀಡಲಾಗುವ ಸಿಜಿಕೆ ರಂಗಪುರಸ್ಕಾರಕ್ಕೆ ಗಂಗಾವತಿಯ ರಂಗಕರ್ಮಿ,ಸಂಘಟಕ,ನಟ ಪತ್ರಕರ್ತ ಎಂ.ಪರಶುರಾಮಪ್ರಿಯರನ್ನು ಆಯ್ಕೆ ಮಾಡಲಾಗಿದೆ. ಸಿಜಿಕೆ ಜನ್ಮದಿನವಾದ ನಾಳೆ ೨೭ರಂದು ಕೊಪ್ಪಳದ ಬಹಾದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಭಾಸ್ ಚಂದ್ರಭೋಸ್ ವೇದಿಕೆಯಲ್ಲಿ ಬೆಳಿಗ್ಗೆ ೧೦:೦೦

Top