You are here
Home > 2018 > June > 25

ನಮ್ಮಲ್ಲಿ ರಾಜಕೀಯ ಪ್ರಜ್ಞೆಗಿಂತ ಜಾತಿ ಪ್ರಜ್ಞೆ ಹೆಚ್ಚಾಗಿದೆ- ಡಾ.ಮುಜಾಫರ್ ಅಸ್ಸಾದಿ

ಕೊಪ್ಪಳ : ಸುಳ್ಳುಗಳು ರಾಜಕೀಯ ಭಾಷೆಗಳಾಗಿವೆ ಅವನ್ನು ಪ್ರಶ್ನಿಸುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳುತ್ತಿಲ್ಲ. ಪ್ರಜಾಪ್ರಭುತ್ವ ದಲ್ಲಿ ರಾಜಕೀಯ ಪಕ್ಷಗಳು ಸುಳ್ಳು ಹೇಳಿ ರಾಜಕಾರಣ ಮಾಡುತ್ತಿವೆ. ತಮ್ಮ ಅಧಿಕಾರಕ್ಕಾಗಿ ಸುಳ್ಳು ಹೇಳುವುದೇ ಒಂದು ಕಾಯಕವಾಗಿದೆ, ನಮ್ಮ ಜನರಲ್ಲಿ ರಾಜಕೀಯ ಪ್ರಜ್ಞೆಗಿಂತ ಜಾತಿ ಪ್ರಜ್ಞೆಯೇ ಹೆಚ್ಚಾಗಿದೆ ಎಂದು ಹಿರಿಯ ರಾಜಕೀಯ ವಿಶ್ಲೇಷಕ, ಬರಹಗಾರ ಹಾಗು ರಾಯಚೂರು ವಿಶ್ವವಿದ್ಯಾಲಯ ವಿಶೇಷ ಅಧಿಕಾರಿ ಪ್ರೊ.ಮುಜಾಫರ್ ಅಸ್ಸಾದಿ ಹೇಳಿದರು. ಕೊಪ್ಪಳ

Top