ಗಂಗಾವತಿ : ಅನಧಿಕೃತ ಮಧ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

ಗಂಗಾ ಬಾರ್, (ಸಿ.ಎಲ್-೯) ಹೋಟೆಲ್ ಸಮರ್ಥ ಬಾರ್, ಹೋಟೆಲ್ ಅಶೋಕ, ಸ್ವಾಗತ್, ಸನ್ಮಾನ್, ಸರ್ವೇಶ್, ಲಿಲತ್ ಮಹಲ್, ಎಸ್.ಎಸ್.ಎಲ್.ಆರ್, ಕಿಷ್ಕಿಂದಾ ರೆಸಾರ್ಟ, ಅಶ್ವಮೇಧ ಬಾರ್ ಸೇರಿದಂತೆ ಮದ್ಯದ ಅಂಗಡಿಗಳ ಹೊಂದಿರುವ ಅತಿಥಿ ಗೃಹಗಳಲ್ಲಿ ತಂಗಿರುವ ಅತಿಥಿಗಳಿಗೆ ಮಾತ್ರ ಮಧ್ಯ ಸರಬರಾಜು ಮಾಡುವ ನಿಯಮವಿದ್ದರೂ ಸಹ ಲೈಸೆನ್ಸ್ ಷರತ್ತುಗಳನ್ನು ಮೀರಿ ಗುಂಡಾಗಳ ಸಹಾಯದಿಂದ ಅನಧಿಕೃತ ವಾಗಿ ಸಾರ್ವಜನಿಕರಿಗೆ ಚಿಲ್ಲರೇ ಮಾರಾಟ ಮಾಡುತ್ತಿದ್ದಾರೆ ಕೊಪ್ಪಳ: ಗಂಗಾವತಿ ತಾಲೂಕಿನಾದ್ಯಂತ ೧೪-ಸಿವಿಲ್ -೭ ಮಧ್ಯದ ಅಂಗಡಿಗಳಲ್ಲಿ ಸರಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚುವರಿ ದರ ವಸೂಲಿ ಮಾಡುತ್ತಿದ್ದು ಹಾಗೂ ಲೈಸನ್ಸ್ ನಿಯಮ ಮೀರಿ ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಗಂಗಾವತಿ ನಾಗರಿಕ ಹಿತರಕ್ಷಣಾ ವೇದಿಕೆ ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಗಂಗಾವತಿ ತಾಲುಕಿನ ಪ್ರಭಾವಿ ರಾಜಕೀಯ ವ್ಯಕ್ತಿಗಳು ಇತ್ತಿಚೆಗೆ…

Read More