You are here
Home > 2018 > June > 15

ಕಾಲಾ ಎಂಬ ದೇಶದ ನೈಜ ಕಲಾಕೃತಿ…

-ರಾಹುಲ ಬೆಳಗಲಿ ಕಲಾಕೃತಿಗೆ ಯಾವತ್ತೂ ಇಂಥದ್ದೇ ಚೌಕಟ್ಟು ಎಂಬುದು ಇರುವುದಿಲ್ಲ. ಕ್ಯಾನ್ವಾಸ್ ಮೇಲೆ ಬಗೆಬಗೆಯ ರೇಖೆಗಳು ಮತ್ತು ಬಣ್ಣಗಳು ಮಿಳಿತಗೊಂಡು ಸಿದ್ಧವಾಗುವ ಕಲಾಕೃತಿ ಅಂತಿಮ ಸ್ವರೂಪ ಪಡೆದ ಮರುಕ್ಷಣವೇ ಅದು ಕಲಾವಿದನ ಕಲ್ಪನೆಯಿಂದ ಬಿಡುಗಡೆಯಾಗುತ್ತದೆ. ಕಲಾವಿದನಿಗೆ ಕಲಾಕೃತಿ ಒಂದೇ ತೆರನಾಗಿ ಗೋಚರಿಸಿದರೆ, ಕಲಾಸಕ್ತರಿಗೆ ಅದು ಹಲವು ಅರ್ಥಗಳಲ್ಲಿ ಕಾಣಿಸುತ್ತದೆ. ಹಿರಿಯ ನಟ ರಜನಿಕಾಂತ್ ಅಭಿನಯದ "ಕಾಲಾ" ಚಿತ್ರ ಕೂಡ ಅಂಥದ್ದೇ ಒಂದು ಕಲಾಕೃತಿ! ಭಾರತದ ಹಲವು ಬಣ್ಣಗಳನ್ನು ಪರಿಚಯಿಸುವ "ಕಾಲಾ" ಚಿತ್ರವು ಎರಡೂವರೆ

Top