Breaking News
Home / 2018 / June / 13

Daily Archives: June 13, 2018

Sfi ನಿಂದ KSRTC ಮುಖ್ಯ ಕಚೇರಿಗೆ ಮುತ್ತಿಗೆ

ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಜೂನ್ ಮತ್ತು ಜುಲೈ 2017 ರಂದು SFI ವ್ಯಾಪಕ ಪ್ರತಿಭಟನೆ ನಡೆಸಿತ್ತು. ನಮ್ಮ ಹೋರಾಟದ ಭಾಗವಾಗಿ ಹಿಂದಿನ ಕಾಂಗ್ರೆಸ್ ಸರಕಾರ ಬಜೆಟ್ ನಲ್ಲಿ ಉನ್ನತ ಶಿಕ್ಷಣದ ವರೆಗೆ ಉಚಿತ ಬಸ್ ಘೋಷಿಸಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) 17.04.2018 ರಂದು ಸಭೆ ನಡೆಸಿ ಸಭೆಯ ನಡಾವಳಿಯನ್ನು ಆರ್ಥಿಕ ಇಲಾಖೆಗೆ ಉಚಿತ ಬಸ್ ಕುರಿತು ಪತ್ರವನ್ನು ಬರೆದಿತ್ತು. ಆದರೆ ಸಮ್ಮಿಶ್ರ ಸರಕಾರದ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಹಾಗಾಗಿ ಸಮ್ಮಿಶ್ರ ಸರಕಾರದ ... Read More »

Scroll To Top