You are here
Home > 2018 > June > 10

ಕ್ರಾಂತಿಕಾರಕ ಹೆಜ್ಜೆ : ದೇವದಾಸಿಯರ ಮಕ್ಕಳ ಸಾಮೂಹಿಕ ಮದುವೆ

Koppal ಜಿಲ್ಲೆಯಲ್ಲಿ ಕಾಂತ್ರಿಕಾರಕ ಕಾರ್ಯಕ್ರಮವೇ ನಡೆದುಹೋಯಿತು. ರಾಜ್ಯದಲ್ಲೇ ಮೊದಲ ಬಾರಿಗೆ ಅಲ್ಲಿ ವಿನೂತನ ಹೆಜ್ಜೆಯನ್ನ ಇಡೋ ಮೂಲಕ ಆ ಸಮುದಾಯ ಹೊಸ ಆಯಾಮ ಕಂಡುಕೊಂಡಿದೆ. ಯಾರನ್ನ ಕಂಡ್ರೆ ಸಮಾಜ ಕೀಳಾಗಿ ಕಾಣ್ತಿತ್ತೋ, ಅಂತವರ ಮಕ್ಕಳಿಗೆ ಅಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡೋ ಮೂಲಕ ಅವರನ್ನ ಮುಖ್ಯವಾಹಿನಿಗೆ ಕರೆತಂದಿದ್ದಾರೆ. ದೇವದಾಸಿಯರಂದ್ರೆ ಅವರನ್ನ ನೋಡೋ ದೃಷ್ಠಿ ಕೋನವೇ ಬೇರೆ, ಅವರ ಮಕ್ಕಳನ್ನ ಸಮಾಜ ಕಾಣೋ ರೀತಿಯಂತೂ ಹೇಳತೀರದು. ಆದ್ರೇ, ಇದೀಗ ಕೊಪ್ಪಳ

Top