You are here
Home > 2018 > June > 08 (Page 2)

ಈಶಾನ್ಯ ಪದವೀಧರ ಕ್ಷೇತ್ರ ಒಟ್ಟು ೭೦.೧೩% ಮತದಾನ

ಈಶಾನ್ಯ ಪದವೀಧರ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಮತದಾನ . ಹೈ ಕ ಭಾಗದ ಆರು ಜಿಲ್ಲೆಗಳು ಹಾಗೂ ಹರಪನಹಳ್ಳಿ ಸೇರಿದಂತೆ. ಬೀದರ್ : 67.50 % ಕಲಬುರಗಿ : 57.64 % ರಾಯಚೂರು : 67/19 % ಯಾದಗಿರಿ : 72.46 % ಬಳ್ಳಾರಿ : 73.70 % ಕೊಪ್ಪಳ : 74.77 % ಹರಪನಹಳ್ಳಿ : 77.56 % ಒಟ್ಟು ಮತದಾನ : 70.13 % ಕಲಬುರಗಿ ಪ್ರಾದೇಶಿಕ ಆಯುಕ್ತ ಪಂಕಜ್‌ಕುಮಾರ ಪಾಂಡೆ ಮಾಹಿತಿ. ಜೂನ್ 12

Top