ಈರಣ್ಣ ಬಡಿಗೇರ ಮೊಬೈಲ್ ಕ್ಯಾಮರಾ ಕಲಾವಿದನ ಅದ್ಭುತ ಫೋಟೋಗ್ರಾಫಿ

ಯಾವುದಾದರು ನಿಸರ್ಗದ ಸುಂದರ ಅದ್ಬುತ ಫೋಟೋ ನೋಡಿದರೆ ಯಾವ  ಕ್ಯಾಮರಾದಲ್ಲಿ ತೆಗೆದಿರಬಹುದು ಎನಿಸುತ್ತೆ…  ನಿಸರ್ಗದ ಸೌಂದರ್ಯ, ಪ್ರಾಣಿ ಪಕ್ಷಿಗಳ ಚಲವನಗಳ ದೃಶ್ಯಗಳನ್ನು  ಸೆರೆಹಿಡಿಯಲು  ಕ್ಯಾಮರಾಮನ್ ಗಳು ದುಬಾರಿ ಕ್ಯಾಮರಾಗಳನ್ನು ಬಳಸುತ್ತಾರೆ. ಲಕ್ಷಾಂತರ ರೂ ಖರ್ಚು ಮಾಡಿ ಅತ್ಯುತ್ತಮ ಕ್ಯಾಮಾರ ಬಳಕೆ ಮಾಡ್ತಾರೆ. ಆದ್ರೆ ಇಲ್ಲೊಬ್ಬ ಖಾಸಗಿ  ವಾಹಿನಿ ಕ್ಯಾಮಾರಾಮೇನ್  ಮೋಬೈಲ್ ಬಳಸಿ ದೊಡ್ಡ ಮಟ್ಟದ ಕ್ಯಾಮಾರಗಳಿಗೆ ಕಡಿಮೆ ಇಲ್ಲ ಎನ್ನುವಂತೆ ಯಾವುದೇ ತಂತ್ರಜ್ಷಾನ ಬಳಸದೇ ಅದ್ಬುತ್ ಪೋಟೋಗಳನ್ನು ಸೆರೆ ಹಿಡಿಯುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ್ದಾನೆ.  ಹಿಗೇ ಕಣ್ಣಿಗೆ ಮುದ ನೀಡುವ  ನಿಗರ್ಸದ ವಿಶೀಷ್ಠ ಛಾಯಚಿತ್ರಗಳು.. ಇನ್ನು ಸಾಮಾಜಿಕ ಕಳಕಳಿ ಮೂಡಿಸುವ ಪೊಟೋಗಳು.. ಪದೇ ಪದೇ ನೋಡಬೇಕನ್ನವಷ್ಟು ಸೂಪರ್ ಆಗಿ ತೆಗೆದಿರೋ ಪೊಟೋಗಳು.. ಹೌದು ಇದೇಲ್ಲಾ ನೋಡ್ತಾ ಇದ್ರೆ ಯಾವುದೋ  ದೊಡ್ಡ ಕ್ಯಾಮರಾದಿಂದ ಖ್ಯಾತ ಪೊಟೋಗ್ರಾಪರ್ ತೆಗೆದಿರೋ ಪೊಟೋ ಅಂದುಕೊಳ್ತೀವಿ. ಆದ್ರೆ ಅದುಯಾವುದೋ ಅಲ್ಲ. ಬದಲಾಗಿ ಇವೇಲ್ಲಾ ಪೋಟೋಗಳನ್ನು…

Read More