ಪ್ರಕೃತಿ ಮಡಿಲಿನ ಶಿಕ್ಷಣದಿಂದ ಚೈತನ್ಯಶೀಲ ಬದುಕು ಸಾಧ್ಯ – ಡಾ.ಅನೂಪ್ ಶೆಟ್ಟಿ

ಕೊಪ್ಪಳ : ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಬಾಲ್ಯ ಜೀವನದ ಹವ್ಯಾಸಗಳು ಮರಿಚಿಕೆಯಾಗುತ್ತಿವೆ. ನಮಗೆಲ್ಲಾ ಸಿಗುತ್ತಿದ್ದ ಬಾಲ್ಯದ ಬದುಕು ಈಗ ಇಲ್ಲವಾಗಿದೆ.…