Breaking News
Home / 2018 / June / 03

Daily Archives: June 3, 2018

ತಾತ್ಕಾಲಿಕ ಸೇತುವೆ ನೀರು ಪಾಲು

ಕೊಪ್ಪಳ.. ನಿನ್ನೆ ಸುರಿದ ಭಾರೀ ಮಳೆ ಹಿನ್ನಲೆ. ತಾತ್ಕಾಲಿಕ ಸೇತುವೆ ಕೊಚ್ಚಿಕೊಂಡು ಹೋಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು ಕುಕನೂರು ತಾಲೂಕಿನಿಂದ ಬಿನ್ನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನೀರು ಪಾಲಾಗಿ ಸಂಚಾರ ಸ್ಥಗಿತವಾಗಿದ್ದರಿಂದ ಗ್ರಾಮಸ್ಥರ ಪರದಾಟ. ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರ ಒತ್ತಾಯ ಮಾಡಿದ್ದಾರೆ Read More »

Scroll To Top