You are here
Home > 2018 > June > 02

ಕೊಪ್ಪಳ ಜಿಲ್ಲೆಯಲ್ಲಿ ೧೦ ಮತದಾನ ಕೇಂದ್ರಗಳ ಸ್ಥಾಪನೆ : ಒಟ್ಟು ೮೩೪೦ ಮತದಾರರು

ವಿಧಾನ ಪರಿಷತ್ ಈಶಾನ್ಯ ಪದವಿದರ ಕ್ಷೇತ್ರ ಚುನಾವಣೆ-೨೦೧೮ ಕೊಪ್ಪಳ ಜೂ. ೦೧  : ಕರ್ನಾಟಕ ರಾಜ್ಯ ಈಶಾನ್ಯ ಪದವೀಧರರ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ಕೊಪ್ಪಳ ಜಿಲ್ಲೆಯಲ್ಲಿ ಹತ್ತು ಮತದಾನ ಕೇಂದ್ರಗಳನ್ನು ಭಾರತ ಚುನಾವಣಾ ಆಯೋಗದ ಅನುಮತಿಯ ಮೇರೆಗೆ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೮೩೪೦ ಪದವೀಧರ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ. ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪಿಸಲಾದ ಮತದಾನ ಕೇಂದ್ರಗಳ ವಿವರ

Top