Breaking News
Home / 2018 / May (page 2)

Monthly Archives: May 2018

ಸಂಸದ ಕರಡಿ ಸಂಗಣ್ಣ, ಅಮರೇಶ ಕರಡಿ ಹಾಗೂ ೩೮ ಜನರ ವಿರುದ್ದ ದೂರು ದಾಖಲು

ಕೊಪ್ಪಳ : ಪೋಲಿಸ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದ ಹಿನ್ನೆಲೆ ಸಂಸದ ಹಾಗೂ ಅವರ ಪುತ್ರ ಹಾಗೂ ೩೮ ಜನರ ವಿರುದ್ದ ಪ್ರಕರಣ ಪೊಲೀಸ್ ರು ದೂರು ದಾಖಲಿಸಿದ್ದಾರೆ. ಪೊಲೀಸ್ ಅಧಿಕಾರಿ ರವಿ ಉಕ್ಕುಂದ ನೀಡಿದ ದೂರು ಹಿನ್ನಲೆ ಪ್ರಕರಣ ದಾಖಲು.ಕರ್ತವ್ಯಕ್ಕೆ ಅಡ್ಡಿ ಹಾಗೂ ಅವಾಚ್ಯ ಶಬ್ದದಿಂದ ನಿಂದನೆ, ಅಕ್ರಮಕೂಟ ರಚನೆ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ.ಕೊಪ್ಪಳದ ಬಂದ್ ವೇಳೆ ಠಾಣೆಗೆ ನುಗ್ಗಿ ಪ್ರತಿಭಟನೆ ನಡೆಸಿದ್ದ ಸಂಸದ ಹಾಗೂ ಬಿಜೆಪಿ ಕಾರ್ಯಕರ್ತರು.ಠಾಣೆಗೆ ನುಗ್ಗಿ ಪಿಐ ರವಿ ಉಕ್ಕುಂದ್ ಹಾಗೂ ಡಿವೈಎಸ್ ಪಿಗೆ ಅವಾಚ್ಯ ಶಬ್ದದಿಂದ ನಿಂದನೆ ... Read More »

Scroll To Top