Breaking News
Home / 2018 / May / 30

Daily Archives: May 30, 2018

ಡಾ.ರಜಾಕ್ ಉಸ್ತಾದ್ ಪರ ಬಿರುಸಿನ ಪ್ರಚಾರ

ವಿಧಾನ ಪರಿಷತ್ ಚುನಾವಣೆ: ರಜಾಕ್ ಉಸ್ತಾದ್ ಪರ ಪ್ರಚಾರ ಕೊಪ್ಪಳ, : ಹೈದ್ರಾಬಾದ್ ಕರ್ನಾಟಕಕ್ಕೆ 371 ಜೆ ಕಲಂ ದೊರೆಯಲು ಜಾಗೃತಿ ಮತ್ತು ಹೋರಾಟಕ್ಕೆ ತೊಡಗಿಸಿಕೊಂಡಿದ್ದ ಈಶಾನ್ಯ ಪದವೀಧರ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿರುವ ಡಾ.ರಜಾಕ್ ಉಸ್ತಾದ್‍ರಿಗೆ ಪ್ರಥಮ ಪ್ರಾಸಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಸಂತೋಷ ದೇಶಪಾಂಡೆ ಮನವಿ ಮಾಡಿದರು. ಅವರು ರವಿವಾರ ಅಭ್ಯರ್ಥಿ ಉಸ್ತಾದ್ ಪರ ಕೊಪ್ಪಳದಲ್ಲಿ ಮತದಾರರ ಮನೆ ಮನೆಗೆ ತೆರಳಿ ಕೈಗೊಂಡ ಬಿರುಸಿನ ಪ್ರಚಾರದಲ್ಲಿ ಮಾತನಾಡಿದರು. 371 ಜೆ ಕಲಂ ಜಾರಿಯಾದರೂ ಸಮಗ್ರವಾಗಿ ಅದರ ಲಾಭ ದೊರೆಯದೇ, ನಮ್ಮ ಭಾಗದ ಸರಕಾರಿ ... Read More »

Scroll To Top