Breaking News
Home / 2018 / May / 28

Daily Archives: May 28, 2018

ಪೋಲಿಸರೊಂದಿಗೆ ಅಪ್ಪ,ಮಗನ ದುರ್ವರ್ತನೆಗೆ ತೀವ್ರ ಖಂಡನೆ

ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಕೊಪ್ಪಳ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ, ಪರಿವಾನಿಗೆ ಇಲ್ಲದೆ ಆಟೋವನ್ನು ಪೊಲೀಸರು ವಶಪಡಿಸಿಕೊಂಡ್ರು. ಇದರಿಂದ ಆಕ್ರೋಶಗೊಂಡ ಸಂಸದ ಕರಡಿ ಸಂಗಣ್ಣ, ಬಿಜೆಪಿ ಕಾರ್ಯಕರ್ತರು ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆ ವೇಳೆ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸಂಸದ ಕರಡಿ ಸಂಗಣ್ಣ, ಅವರ ಪುತ್ರ ಅಮರೇಶ ಕರಡಿ ಪೊಲೀಸರ ವಿರುದ್ದ ವಾಗ್ವಾದ ನಡೆಸಿದ್ರು. ಇನ್ನು ಒಂದು ಹಂತಕ್ಕೆ ಪೊಲೀಸರ ಹಾಗೂ ಬಿಜೆಪಿ ಸಂಸದರ ... Read More »

Scroll To Top