ಮಿಸ್ ಯೂ ಮಿಸ್ಟರ್ ಎಬಿಡಿ 360

ಅಂತರಾಷ್ಟ್ರೀಯ ಕ್ರಿಕೆಟ್ ಗೆ ಮಿಸ್ಟರ್360 ವಿದಾಯ… ಆತ ಕ್ರಿಕೆಟ್ ಲೋಕದ ಅಪ್ರತಿಮ ಪ್ರತಿಭಾವಂತ. ಕ್ರಿಕೆಟ್ ಅನ್ನೇ ತನ್ನ ಉಸಿರನ್ನಾಗಿಸಿಕೊಂಡಾತ. ಆತನ ಪ್ರತಿ ಉಸಿರಿನಲ್ಲೂ ಕ್ರಿಕೆಟ್ ನದ್ದೇ ಗುಣಗಾನ. ಇನ್ನು ಪ್ಯಾಡ್ ಕಟ್ಟಿ, ಬ್ಯಾಟ್ ಹಿಡಿದು ಗ್ರೌಂಡ್ ಗೆ ಎಂಟ್ರಿಯಾದ್ರೆ ಸಾಕು ಎದುರಾಳಿಗಳಲ್ಲಿ ನಡುಕ ಶುರುವಾಗುತ್ತಿತ್ತು. ಅದ್ರಲ್ಲೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಮ್ ಅಂದಾಕ್ಷಣ ಜಗತ್ತಿನ ಕ್ರಿಕೆಟ್ ಅಭಿಮಾನಿಗಳಲ್ಲಿ ಗುನುಗುನಿಸುತ್ತಿದ್ದ ಹೆಸರು ಅದೊಂದೆ… ಯಸ್ ನಾವ್ ಹೇಳ್ತಿರೋದು ಅವರೇ ಕ್ರಿಕೆಟ್ ಮೈದಾನದ ಪ್ರತಿ ಮೂಲೆಮೂಲೆಗೂ ಚೆಂಡಿನ ದರ್ಶನ ಮಾಡಿಸುತ್ತಿದ್ದಾತನ ಬಗ್ಗೆ. ಹೀಗಾಗಿಯೇ ಇವರನ್ನ ಕ್ರಿಕೆಟ್ ‌ಲೋಕದ ಮಿಸ್ಟರ್ 360 ಅಂತಾನೆ ಬಣ್ಣಿಸಲಾಗುತ್ತೆ. ಅವರೇ ಒನ್ ಅಂಡ್ ಒನ್ಲಿ‌ ಬಿಗ್ ಹಿಟ್ಟರ್, ಸ್ಪೋಟಕ ಆಟಗಾರ, ಮಿಸ್ಟರ್ 360 ಎಬಿ ಡಿವಿಲಿಯರ್ಸ್… ಹೌದು ಎಬಿಡಿ ಹೆಸರು ಕೇಳಿದ್ರೆ ಕ್ರಿಕೆಟ್ ಲೋಕವೇ ಒಂದು‌ ಕ್ಷಣ ಅವರತ್ತ ಮುಖಮಾಡುತ್ತೆ. ಯಾಕಂದ್ರೆ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ…

Read More