Breaking News
Home / 2018 / May / 21

Daily Archives: May 21, 2018

ಗಂಗಾವತಿ ಗಲಾಟೆ : ಮಾನವೀಯತೆ ಮೆರೆದ ಪೋಲಿಸ್ ಇಲಾಖೆ

ಕೊಪ್ಪಳ… ನಿನ್ನೆಯ ಗಂಗಾವತಿ ಚಾಕು ಇರಿತ ಪ್ರಕರಣಕ್ಕೆ ಸಂಬಂದಿಸಿದಂತೆ ಪೋಲಿಸರು ರಾತ್ರೋ ರಾತ್ರಿ 14 ಹುಡುಗ್ರನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ. ಇದರಲ್ಲಿ ಅಮಾಯಕರೂ ಸೇರಿದ್ದಾರೆ. ಗಲಾಟೆ ನಡೆದ ಓಣಿಯವರು ಎನ್ನುವ ಕಾರಣಕ್ಕೆ ಕೆಲವರನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಇವರಲ್ಲಿ ಇಂದು ಪರೀಕ್ಷೆ ಬರೆಯೋ ಹುಡುಗನನ್ನು ಕರೆತಂದು ರಾತ್ರಿ ಇಡೀ ವಿಚಾರಣೆ ಮಾಡಿದ್ದಾರೆ. ಮಗನನ್ನು ಬಿಡುವಂತೆ ಪೋಲಿಸ್ ಠಾಣೆಯ ಮುಂದೆ ಪೋಷಕರ ಅಳಲು ತೋಡಿಕೊಂಡರೂ ಬಿಟ್ಟಿರಲಿಲ್ಲ. ಕೊನೆಗೆ ಮಗನ ಹಾಲ್ ಟಿಕೆಟ್ ನೋಡಿ ಪರೀಕ್ಷೆ ಬರೆಯಲು ಅನುಮತ ಕೋರಿದಾಗ ವಿಷಯ ಎಸ್ಪಿ ಅನೂಪ್ ಶೆಟ್ಟಿಯವರ ಗಮನಕ್ಕೂ ... Read More »

Scroll To Top