ಸಿದ್ದರಾಮಯ್ಯ ಅಹಂಕಾರಿ ಮುಖ್ಯಮಂತ್ರಿ- ಮೋದಿ

ಕೊಪ್ಪಳ : ೭೦ ವರ್ಷಗಳ ಕಾಲ ಆಡಳಿತ ಮಾಡಿದ ಪಕ್ಷ ಕೇವಲ ಕುಟುಂಬ ರಾಜಕಾರಣ ಮಾಡಿದೆ ಅವರಿಗೆ ತಮ್ಮ ಕುಟುಂಬ ಅಭಿವೃದ್ಧಿ ಗಾಗಿ ರಾಜಕೀಯ ಮಾಡಿದ್ದಾರೆ ದೇಶದ ಅಭಿವೃದ್ಧಿ ಗಾಗಿ ಅಲ್ಲ.ಅಧಿಕಾರಕ್ಕಾಗಿ ಯಾವುದೇ ಮಟ್ಟಕ್ಕೂ ಇಳಿಯುವ ಪಕ್ಷ ಅದು. ಸ್ವಾರ್ಥಕ್ಕಾಗಿ ಮನೆತನಗಳನ್ನು ಜಾತಿಗಳನ್ನಯ ಜನರನ್ನು ಒಡೆಯುವ ಪಕ್ಷ ಅದು ಕಾಂಗ್ರೆಸ್ ಪಕ್ಷ ತನ್ನ ವಿಕೃತ ಮನಸ್ಸಿನಿಂದ ಈ ದೇಶವನ್ನು ಜಾತಿ‌ ಮೂಲಕ ಒಡೆಯುತ್ತಿದೆ. ಯಡಿಯೂರಪ್ಪ ನವರ ಸರ್ಕಾರ ಇದ್ದಾಗ ಈ ರಾಜ್ಯದ ಸಂಸ್ಕೃತಿ ಉಳಿದಿತ್ತು ಕಾಂಗ್ರಸ್ ಸರ್ಕಾರ ಬಂದ್ಮೇಲೆ ಸಂಸ್ಕ್ರತಿ ಉಳಿದಿಲ್ಲ‌ ಪ್ರವಾಸಕ್ಕೂ ಹೊಗಲು ಜಾತಿ ಮಾಡುತ್ತಿದೆ ಈ ಭಾಗದಲ್ಲಿ ಐತಿಹಾಸಿಕ, ಸಂಸ್ಕೃತಿ ಸ್ಥಳಗಳಿವೆ ಅದರ ಅಭಿವೃದ್ಧಿ ಮಾಡುವ ಕೆಲಸ ಮಾಡಿಲ್ಲ ೫೦ ಸಾವಿರ ಕೋಟಿ ಯಾತ್ರ ಸ್ಥಳ ಅಭಿವೃದ್ಧಿ ಯೋಜನೆಯಿಂದ ವಿವಿಧ ಯಾತ್ರ ಸ್ಥಳಗ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ ಕೊಪ್ಪಳದ ಈ‌ಭಾಗದ ಜನತೆಗೆ ರಾಮಾಯಣ ಸ್ಥಳ ಏನಿದೆ…

Read More