You are here
Home > 2018 > May > 05

ಚೈತ್ರಾ ಕುಂದಾಪುರ ವಿರುದ್ದ ದೂರು ದಾಖಲು

Koppal ಸಂಘಪರಿವಾರದ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ದ ದೂರು ದಾಖಲು. ಗಂಗಾವತಿಯಲ್ಲಿ ದೂರು ದಾಖಲಿಸಿದ ಗಂಗಾವತಿ ಬೈರೂನಿ ಮಸೀದಿಯ ಕಾರ್ಯದರ್ಶಿ. ಮಸೀದಿಗಳಲ್ಲಿ ಹಿಂದೂ ಮಹಿಳೆಯರನ್ನು ಮತಾಂತರ ಮಾಡಲು ರೇಟ್ ಬೋರ್ಡ ಹಾಕಿರುತ್ತಾರೆ ಎಂದು ಹೇಳಿಕೆ ನೀಡಿದ್ದ ಚೈತ್ರಾ ವಿವಿಧ ಜಾತಿಯ ಮಹಿಳೆಯರಿಗೆ ವಿವಿಧ ದರ ನಿಗದಿ ಮಾಡಿ ಮತಾಂತರ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದು ಸುದ್ದಿ ಮಾದ್ಯಮಗಳಲ್ಲಿ ಪ್ರಸಾರವಾಗಿತ್ತು‌..‌. ಕೋಮು ಸೌಹಾರ್ದ ಕದಡುವ , ಶಾಂತಿ ಸುವ್ಯವಸ್ಥೆ ಹಾಳು ಮಾಡುವ , ಆದಾರ ರಹಿತ

Top