You are here
Home > 2018 > May > 02 (Page 2)

ನಾನು ಯಾವ ಧರ್ಮದ ವಿರೋಧಿಯೂ ಅಲ್ಲ- ಪ್ರಕಾಶ್ ರೈ.

ಕೊಪ್ಪಳ : ಯಾವುದೇ ಪಕ್ಷಕ್ಕೆ ಸೇರಿಲ್ಲ, ಯಾವುದೇ ಪಕ್ಷದವನಲ್ಲ . ಪ್ರಜಾಪ್ರಭುತ್ವದ ನಾವೆಲ್ಲರು ಬಹುಸಂಖ್ಯಾತರು. ರಾಜಕೀಯ ನಾಯಕರೆಲ್ಲ ಅಲ್ಪಸಂಖ್ಯಾತರು ಭಾರತದ ಪ್ರತಿಯೊಬ್ಬ ಪ್ರಜೆ ಪ್ರಶ್ನೆ ಕೇಳುವಂತವರಾಗಬೇಕು ಎಂದು ಕೊಪ್ಪಳದ ಗಂಗಾವತಿಯಲ್ಲಿ ಚಲನಚಿತ್ರ ನಟ ಪ್ರಕಾಶ ರೈ ಹೇಳಿದರು.ಸಂವಿಧಾನ ಉಳಿಸಿ ಆಂದೋಲ ಮತ್ತು ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು. ರೆಡ್ ಅಲರ್ಟ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು. ನಾವು ಯಾವುದೇ ವ್ಯಕ್ತಿಯ ಚಾರಿತ್ರ್ಯಹರಣ ಮಾಡಲು ಬಂದಿಲ್ಲ. ದೇವೇಗೌಡರು ಕಾವೇರಿ ಬಗ್ಗೆ ಎಷ್ಟೋ ಪತ್ರಗಳನ್ನು

Top