You are here
Home > 2018 > April > 29

ಬಿಜೆಪಿ ಮುಖಂಡನ ಕಾಮಕಾಂಡದ ಪೋಟೊಗಳು ಸಾಮಾಜಿಕ ತಾಣದಲ್ಲಿ ವೈರಲ್.

ಕೊಪ್ಪಳ : ಕೊಪ್ಪಳ ಜಿಲ್ಲೆಯ ಬಿಜೆಪಿ ಮುಖಂಡನ ಕಾಮಕಾಂಡದ ಪೋಟೊಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ. ಕನಕಗಿರಿಯ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಗೌಡ ಹೊಸಮನಿಯ ಕಾಮಕಾಂಡದ ಪೋಟೋಗಳು ವೈರಲ್ ಆಗಿವೆ. ಈ ಹಿಂದೆ ಮಹಿಳೆಯೊಂದಿಗಿನ ಕಾಮದ ಪೋಟೊಗಳು ಜಿಲ್ಲೆಯ ತುಂಬೆಲ್ಲಾ ಸುದ್ದಿ ಮಾಡಿದ್ದವು. ಈಗ ಅವೇ ಪೋಟೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.  ವಿವಿಧ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಮತ್ತು ಸದ್ಯ ಬಿಜೆಪಿಯ ಕಾರ್ಯಕರ್ತನಾಗಿರುವ ಮಲ್ಲಿಕಾರ್ಜುನಗೌಡ ಹೊಸಮನಿಯ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಹರಿಬಿಡಲಾಗಿದೆ. 

Top