You are here
Home > 2018 > April > 25

ಬಿಜೆಪಿಗೆ ಶಾಕ್ ನೀಡಿದ ಶಿವರಾಜ್ ತಂಗಡಗಿ

ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ, ಶಿವರಾಮಗೌಡ ಕಾಂಗ್ರೆಸ್ ಗೆ ಬೆಂಗಳೂರು : ಬಿಜೆಪಿಯ ಪ್ರಭಲ ನಾಯಕರು, ಮಾಜಿ ಸಂಸದರು ಕಮಲಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲಿದ್ದಾರೆ. ಕೊಪ್ಪಳದ ಮಾಜಿ ಸಂಸದರಾದ ಶಿವರಾಮೆಗೌಡ, ಕೆ.ವಿರುಪಾಕ್ಷಪ್ಪ ಇಂದು ಬೆಂಗಳೂರಿನ ಸಿಎಂ ನಿವಾಸಕ್ಕೆ ತೆರಳಿ ಹೂ ಗುಚ್ಚ ನೀಡಿ ಭೇಟಿಯಾಗಿದ್ದಾರೆ. ಕನಕಗಿರಿ ಶಾಸಕ ಶಿವರಾಜ್ ತಂಗಡಗಿ, ಸಿಂಧನೂರು ಶಾಸಕ‌ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಸಿದ್ದರಾಮಯ್ಯ ರನ್ನು ಭೇಟಿಯಾಗಿದ್ದಾರೆ. ಕುರುಬ ಸಮುದಾಯದ ಪ್ರಭಾವಿ ನಾಯಕ, ರಾಯಣ್ಣ ಬ್ರಿಗೇಡ್

Top