ಜೆಡಿಎಸ್ ಪಕ್ಷದ ಭರ್ಜರಿ ರೋಡ್ ಶೋ

ಕೊಪ್ಪಳದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಎಂ ಸಯ್ಯದ್ ಭರ್ಜರಿ ರೋಡ್ ಶೋ ಮೂಲಕ ತಹಶೀಲ್ದಾರರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಗವಿಮಠದಿಂದ ಆರಂಭವಾದ ಮೆರವಣಿಗೆಯು ಮುಖ್ಯ ರಸ್ತೆಗಳ ಮೂಲಕ ಹಾದು ತಹಶೀಲ್ದಾರರ ಕಚೇರಿ ತಲುಪಿತು. ಸಾವಿರಾರು ಕಾರ್ಯಕರ್ತರು, ಬೆಂಬಲಿಗರೊಂದಿಗೆ ಭರ್ಜರಿ ರೋಡ್ ಶೋ ಮಾಡುವ ಮೂಲಕ ಕೆ.ಎಂ.ಸಯ್ಯದ್ ಶಕ್ತಿ ಪ್ರದರ್ಶನ ಮಾಡಿದರು. ಸಂದರ್ಭದಲ್ಲಿ ವುವಿಧ ನಾಯಕರು ಅವರಿಗೆ ಸಾಥ್ ನೀಡಿದರುhttps://youtu.be/xPSOgyC4qoc https://youtu.be/xPSOgyC4qocಜೆಡಿಎಸ್ ರೋಡ್ ಶೋ

Read More