You are here
Home > 2018 > April > 23

ಭರ್ಜರಿ ಜನಸಾಗರದೊಂದಿಗೆ ಅನ್ಸಾರಿ ನಾಮಪತ್ರ ಸಲ್ಲಿಕೆ

ಕೊಪ್ಪಳ ಜಿಲ್ಲೆಯ ಪ್ರತಿಷ್ಠೀತ ಕಣವಾಗಿರೋ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗಿದೆ. ಬೆಳಗಿನ ಜಾವ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ನಾಮಪತ್ರ ಸಲ್ಲಿಸಿದರೆೆ ಇತ್ತ ನಾನು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಕಾಂಗ್ರೇಸ್ ಅಭ್ಯರ್ಥಿ ಇಕ್ಬಲ್ ಅನ್ಸಾರಿ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದ್ರು. ಗಂಗಾವತಿಯ ತಮ್ಮ ನಿವಾಸದ ಮೂಲಕ ಕೃಷ್ಣದೇವರಾಯ ವೃತ್ತದವೆರಗೂ ನಡೆದ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದೇ ವೆಳೆ ಇಕ್ಬಾಲ್ ಅನ್ಸಾರಿ

Top