ಶಿವರಾಜ್ ತಂಗಡಗಿ, ಬಸವರಾಜ್ ದಡೆಸೂಗೂರು ನಾಮಪತ್ರ ಸಲ್ಲಿಕೆ

ಕೊಪ್ಪಳ ಜಿಲ್ಲೆಯಲ್ಲಿ ಚುರುಕುಗೊಂಡ ಉಮೇದುವಾರಿಕೆ ಸಲ್ಲಿಕೆ. ಕನಕಗಿರಿ ಕ್ಷೇತ್ರದ ಬಿಜೆಪಿ,ಕಾಂಗ್ರೆಸ್ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ತಂಗಡಗಿ , ಬಿಜೆಪಿ ಅಭ್ಯರ್ಥಿ ಬಸವರಾಜ್ ದಢೇಸೂಗುರು ಉಮೇದುವಾರಿಕೆ ಸಲ್ಲಿಕೆ. ಗಂಗಾವತಿಯ ಎಪಿಎಮ್ ಸಿ ಕಛೇರಿಯಲ್ಲಿರುವ ಚುನಾವಣೆ ಕಛೇರಿಯಲ್ಲಿ ಸಲ್ಲಿಸಿದ ಅಭ್ಯರ್ಥಿಗಳು.ಚುನಾವಣೆ ಅಧಿಕಾರಿ ಎನ್. ನಾಗರಾಜ್ ಗೆ ನಾಮಪತ್ರ ಸಲ್ಲಿಸಿದ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಸಾವಿರಾರು ಕಾರ್ಯಕರ್ತರ ಬೆಂಬಲದೊಂದಿಗೆ ಸಲ್ಲಿಸಿದ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು. ಆರಾಧ್ಯ ದೈವ ಚನ್ನಬಸವಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಕೆ . ತಮ್ಮ ಪತ್ನಿಯರ ಜೊತೆ ಬಂದು ಉಮೇದುವಾರಿಕೆ ಸಲ್ಲಿಸಿದ್ದು ವಿಶೇಷ.

Read More