You are here
Home > 2018 > April > 12

ಜೆಡಿಎಸ್ ಸೇರುವುದಿಲ್ಲ- ಬಿಜೆಪಿ ಟಿಕೇಟ್ ಕೊಟ್ಟರೆ ಗೆಲ್ಲುತ್ತೇನೆ – ಕರಡಿ ಸಂಗಣ್ಣ

ಕೊಪ್ಪಳ : ಹೈಕಮಾಂಡ ನಿರ್ಧಾರ ಮಾಡಿ ಟಿಕೆಟ್ ನೀಡಿದರೆ, ಗೆಲ್ಲುವ ಆತ್ಮವಿಶ್ವಾಸ ನನಗಿದೆ. ಗೆದ್ದ ನಂತರ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಇನ್ನೊಬ್ಬರಿಗೆ ಬಿಟ್ಟುಕೊಟ್ಟು ಸಂಸದ ಸ್ಥಾನದಲ್ಲಿ ಮುಂದುವ ರೆಯುತ್ತೇನೆ ಟಿಕೆಟ್ ವಿಚಾರವಾಗಿ ಮೊದಲ ಬಾರಿ ಮನ ಬಿಚ್ಚಿ ಮಾತನಾಡಿದ ಸಂಸದ ಕರಡಿ ಸಂಗಣ್ಣ . ನನಗೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರ, ಬೆಂಬಲಿಗರ ಒತ್ತಡವಿದೆ. ಟಿಕೆಟ್ ನೀಡದಿದ್ದರೆ ಪಕ್ಷ ಕೊಪ್ಪಳದಲ್ಲಿ ನಾಶವಾಗುತ್ತೆ ಎನ್ನುವ ಆತಂಕ ಕಾರ್ಯಕರ್ತರದು.ಕಾರ್ಯಕರ್ತರು ಚದುರಿ ಹೋಗುತ್ತಾರೆ ಆ

Top