You are here
Home > 2018 > April > 06

ಕೆ.ಎಂ.ಸಯ್ಯದ್ ಕೊಪ್ಪಳ ಜೆಡಿಎಸ್ ಅಭ್ಯರ್ಥಿ

ಆ್ಯಂಕರ್: ಕೊಪ್ಪಳ ಜೆಡಿಎಸ್ ಅಭ್ಯರ್ಥಿ ಯಾರಾಗ್ತಾರೆ ಎಂಬುದಕ್ಕೆ ಕೊನೆಗು ತೆರೆ ಬಿದ್ದಿದೆ. ಇಂದು ಕೊಪ್ಪಳ ತಾಲೂಕಿನ ಪ್ರಸಿದ್ದ ದೇವಸ್ಥಾನ ಹುಲಿಗಿಯಲ್ಲಿ ಹೈದ್ರಾಬಾದ್ ಕರ್ನಾಟಕದ ಉಸ್ತುವಾರಿ ಹೆಚ್ ಆರ್ ಶ್ರೀನಾಥ್, ಅಧಿಕೃತವಾಗಿ ಕೆಎಂ ಸೈಯದ್ ಕೊಪ್ಪಳ ಅಭ್ಯರ್ಥಿ ಅಂತ ಘೋಷಣೆ ಮಾಡಿದ್ದಾರೆ. ಹೆಚ್ಡಿ ದೇವೆಗೌಡ್ರು, ಕುಮಾರಸ್ವಾಮಿಯವರ ಹೇಳಿದಂತೆ ಇಂದು ಘೋಷಿಸಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದರೊಂದಿಗೆ ಮತಯಾಚನೆಯ ಶುಭಾರಂಭ ಮಾಡಿದ್ದಾರೆ. ರಾಜ್ಯ ದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ್ರೆ, ರೈತರ ಸಂಪೂರ್ಣ ಸಾಲ

Top