You are here
Home > 2018 > March > 21

ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾರಂಭ | ಕೇಂದ್ರ ತೈಲ ಸಚಿವರಿಂದ ಚಾಲನೆ -ಸಂಸದ ಸಂಗಣ್ಣ ಕರಡಿ

ಮಾ. ೨೪ರಂದು ಉಜ್ವಲ ಪರಿಷ್ಕೃತ ಹಂತಕ್ಕೆ ಚಾಲನೆ ಕೊಪ್ಪಳ: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಬಡ ಕುಟುಂಬಗಳಿಗೆ ಉಚಿತವಾಗಿ ನೀಡಲಾಗುವ ಪ್ರಧಾನಮಂತ್ರಿ ಉಜ್ವಲ ಪರಿಷ್ಕೃತ ಯೋಜನೆಗೆ ಕೇಂದ್ರ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೊಪ್ಪಳದಲ್ಲಿ ಮಾ.೨೪ರಂದು ಚಾಲನೆ ನೀಡಲಿದ್ದಾರೆ. ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ (ಪಬ್ಲಿಕ್ ಗ್ರೌಂಡ್) ಕಾರ್ಯಕ್ರಮ ನಿಗದಿಯಾಗಿದ್ದು, ಸುಮಾರು ೨೫,೦೦೦ ಫಲಾನುಭವಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಂತ್ಯೋದಯ ಅನ್ನ ಯೋಜನೆ, ಪ್ರಧಾನಮಂತ್ರಿ ಆವಾಸ

Top