You are here
Home > 2018 > March > 08

ಆಲಮಟ್ಟಿಯಿಂದ ಚಿತ್ರದುರ್ಗದವರೆಗೆ ಹೊಸ ರೈಲು ಮಾರ್ಗ ಮಂಜೂರಾತಿ

ಕೆಂದ್ರ ಸರ್ಕಾರವು ದಿನಾಂಕಃ- ೭-೩-೨೦೧೮ ರಂದು ಈಗಾಗಲೇ ಬೇಡಿಕೆ ಸಲ್ಲಿಸಿದಂತೆ ಆಲಮಟ್ಟಿಯಿಂದ ಚಿತ್ರದುರ್ಗಾದವರೆಗೆ ಹೊಸ ರೈಲು ಮಾರ್ಗವನ್ನು ಮಂಜೂರಾತಿ ನೀಡಿ ಸರ್ವೇ ಕಾರ್ಯಕ್ಕಾಗಿ ರೂ.೧.೩೨ ಕೋಟಿಗಳನ್ನು ಮಂಜೂರು ಮಾಡಿರುತ್ತಾರೆ. ಇದರಿಂದಾಗಿ ಸೋಲ್ಲಾಪುರ, ವಿಜಯಪುರ,ಬಾಗಲಕೋಟ, ಕೊಪ್ಪಳ, ಹೊಸಪೇಟೆ ಜನತೆಗೆ ತುಂಬಾ ಅನುಕೂಲವಾಗುವದು. ಅಲ್ಲದೇ ವಾಣಿಜ್ಯ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಅಭಿವೃದ್ದಿಗೆ ಪೂರಕವಾಗಲಿದೆ. ಈಗಿರುವ  ಅಂದರೆ ವಾಯಾ ಗುಂಟಕಲ್ ಮತ್ತು ಹುಬ್ಬಳ್ಳಿ ಮೂಲಕ ಇರುವ ಮಾರ್ಗಕ್ಕಿಂತ ೧೭೦ ಕಿಮಿ ಅಂತರ ಕಡಿಮೆಯಾಗಿ ಹಾಗು

Top