You are here
Home > 2018 > March > 02

ಯಾವುದೀ ಎಂಇಪಿ ಪಕ್ಷ? ಯಾರು ಈ ನೌಹೇರಾ ಶೇಖ್?

ಕರ್ನಾಟಕ ಚುನಾವಣಾ ಕಣಕ್ಕೆ ಧುತ್ತನೆ ಧುಮುಕಿದ ಹೊಸ ಪಕ್ಷದ ಸುತ್ತ ಸಂಶಯದ ಹುತ್ತ ನೌಹೇರಾ ಶೇಖ್ ಹಲವು ಕಾರ್ಯಕ್ರಮಗಳಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಕರ್ನಾಟಕವನ್ನು ಕೈವಶ ಮಾಡಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಬಿಜೆಪಿಯ ರಾಷ್ಟ್ರ ನಾಯಕರು ಕರ್ನಾಟಕಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಮತದಾರರಾಗಿರುವ ಮುಸ್ಲಿಮರ ಮತವನ್ನು ಒಡೆಯಲು ನೌಹೇರಾ ಶೇಖ್ ರ ಪಕ್ಷವನ್ನು ಬಿಜೆಪಿಯೇ

Top