ಗಂಗಾವತಿ ನಗರಸಭೆ ಬಜೆಟ್ ಹೈಲೈಟ್ಸ್

1 ) ಗಂಗಾವತಿ ನಗರಸಭೆ ವ್ಯಾಪ್ತಿಗೆ ಬರುವ *24,364 ಮನೆಗಳಿಗೆ ಉಚಿತವಾಗಿ ಎರಡು Dustbin ಗಳನ್ನು ನೀಡಲಾಗುವುದು ..(ಸ್ವಚ್ಛ ಭಾರತಕ್ಕೆ ಪ್ರೇರಣೆ)..* 2) ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ *ಪ್ರತಿ ಪತ್ರಕರ್ತರಿಗೆ ಲ್ಯಾಪ್ ಟಾಪ್ ವಿತರಣೆ …* 3) *ಜೊತೆಗೆ ಪತ್ರಿಕಾ ಭವನ ನವೀಕರಣ ..* 4) *ಕನ್ನಡಾಂಬೆ ಭುವನೇಶ್ವರಿ ವೃತ್ತಕ್ಕೆ ನಾಲ್ಕು ಲಕ್ಷ ರೂಪಾಯಿಯಲ್ಲಿ ಸರ್ಕಲ್ ನಿರ್ಮಾಣ ..* 5) ನಗರಸಭೆ ಪೌರ ಕಾರ್ಮಿಕರಿಗೆ ವರ್ಷಕ್ಕೆ *ಮೂರು ಭಾರಿ ಬಟ್ಟೆಯನ್ನು (Kit) ವಿತರಣೆ ಮಾಡಲಾಗುವುದು ..* 6) ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ *ಐದು ಪ್ರಮುಖ ವೃತ್ತದಲ್ಲಿ ಸುಲಭ ಶೌಚಾಲಯವನ್ನು ನಿರ್ಮಾಣ ಮಾಡಲಾಗುವುದು …* 7) ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ *ಮೂರು ವೃತ್ತದಲ್ಲಿ ಆಟೊ ಸ್ಟ್ಯಾಂಡ್ ನಿರ್ಮಾಣ ಮಾಡಲಾಗುವುದು ..* 8) ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ *15 ಸ್ಲಂಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ…

Read More