You are here
Home > 2018 > February > 13

ಬಾಲಕ ಅಪಹರಣ ಶಂಕೆ: ಪತ್ತೆಗೆ ಸಹಕರಿಸುವಂತೆ ಮನವಿ

ಕೊಪ್ಪಳ ನಗರದ ಗವಿಮಠ ವಸತಿ ನಿಲಯದ ಮೂವರು ವಿದ್ಯಾರ್ಥಿಗಳು ಫೆ. ೦೨ ರಂದು ನಾಪತ್ತೆಯಾಗಿದ್ದರು, ಈ ಪೈಕಿ ೦೨ ವಿದ್ಯಾರ್ಥಿಗಳು ಪತ್ತೆಯಾಗಿದ್ದು, ಇನ್ನೋರ್ವ ವಿದ್ಯಾರ್ಥಿ ಬಸವರಾಜ ಹರಿಜನ (೧೩) ಕಾಣೆಯಾಗಿದ್ದು, ಅಪಹರಣವಾಗಿರುವ ಶಂಕೆ ವ್ಯಕ್ತವಾಗಿದೆ. ಬಾಲಕನ ಪತ್ತೆಗೆ ಸಹಕರಿಸುವಂತೆ ನಗರ ಪೊಲೀಸ್ ಠಾಣೆಯ ಸ್ಟೇಶನ ಹೌಸ್ ಅಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಗವಿಮಠ ವಸತಿ ನಿಲಯದ ವಾರ್ಡನ್ ನೀಡಿದ ದೂರಿನನ್ವಯ ಮೂವರು ಬಾಲಕರು ಫೆ.೦೨ ರಂದು ಬೆಳಿಗ್ಗೆ ೯ ಗಂಟೆಗೆ ಶಾಲೆಗೆ

Top