ರಾಹುಲ್‌ಗಾಂಧಿ ಸಮಾವೇಶ ಯಶಸ್ವಿಗೆ ಕೈಜೋಡಿಸಿ-ಸಚೀವ ರಾಯರಡ್ಡಿ ಕರೆ.

ಕೊಪ್ಪಳ: , ನಗರದ ಬಿ.ಎಸ್ ಪವಾರ್ ಹೋಟಲ್ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೇಸ್ ವತಿಯಿಂದ ಎ.ಸಿ.ಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚೀವರಾದ ರಾಯರಡ್ಡಿ ಇದೇ ದಿನ ೧೦ ಮತ್ತು ೧೧ ರಂದು ಕೊಪ್ಪಳ ಜಿಲ್ಲೆಗೆ ಆಗಮಿಸುತ್ತಿರುವ ಭಾರತ ದೇಶದ ಭವಿಷ್ಯದ ಪ್ರಧಾನಿಕಾಂಗ್ರೇಸ್ ಪಕ್ಷದ ಅಧಿನಾಯಕ ರಾಹುಲ್‌ಗಾಂಧಿಯವರು ಫೆ. ೧೦ರಂದು ಮಧ್ಯಾಹ್ನಶ್ರೀ ಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡುವರು. ನಂತರ ಜಿಲ್ಲಾ ಕಾಂಗ್ರೇಸ್ ವತಿಯಿಂದ ಜಿಲ್ಲಾ ಆಡಳಿತ ಭವನದ ಹತ್ತಿರ ಜಿಲ್ಲಾ ಕಾಂಗ್ರೇಸ್ ವತಿಯಿಂದ ನಗರಕ್ಕೆ ಸ್ವಾಗತ ಮಾಡಿಕೊಳ್ಳಲಾಗುವುದು. ನಂತರ ೪:೧೫ಕ್ಕೆ ಪೂಜ್ಯ ಗವಿಮಠಕ್ಕೆ ಭೇಟಿ ನೀಡಿ ಪೂಜ್ಯರಾದ ಅಭಿನವಶ್ರೀ ಗಳಿಂದ ಸನ್ಮಾನಿತಗೊಳ್ಳುವರು. ನಂತರ ೫ ಗಂಟೆಗೆ ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡುವರು. ಮಳೆಮಲ್ಲೇಶ್ವರ ಮಾರ್ಗವಾಗಿ ರೋಡ್‌ಶೋ ಮುಖಾಂತರ ಕುಕನೂರಿಗೆ ಪ್ರಯಾಣ…

Read More