Breaking News
Home / 2018 / January / 30

Daily Archives: January 30, 2018

ಕೊಪ್ಪಳ,ಗಂಗಾವತಿ ಬೃಹತ್ ಮಾನವ ಸರಪಳಿ

ಕೋಮು ಸೌಹಾರ್ದತೆಗಾಗಿ ಕೊಪ್ಪಳ ನಗರದಲ್ಲಿಯೂ ಬೃಹತ್ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಯಿತು. ಕೊಪ್ಪಳದ ಅಶೋಕ ಸರ್ಕಲ್‍ನಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಜನರು ಮಾನವ ಸರಪಳಿ ನಿರ್ಮಿಸಿದರು. ರಾಜ್ಯ ಹಾಗೂ ದೇಶದಲ್ಲಿ ಕೋಮು ಭಾವನೆ ಹೆಚ್ಚಾಗಿದೆ. ಇದರಿಂದಾಗಿ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೋಮು ಸೌಹಾರ್ದತೆ ಮೂಡಬೇಕು ಎಂದು ಮನವಿ ಮಾಡಿದರು. ಕೋಮುಸೌಹಾರ್ದತೆಗಾಗಿ,ರಾಷ್ಟ್ರದ ಐಕ್ಯತೆಗಾಗಿ ಮಾನವ ಸರಪಳಿ ನಿರ್ಮಿಸಿ ಜನಜಾಗೃತಿ.ವಿದ್ಯಾರ್ಥಿ ಸಂಘಟನೆ, ಕೂಲಿಕಾರರ ಸಂಘಟನೆ, ಕಾರ್ಮಿಕ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಜನಜಾಗೃತಿ ಗಂಗಾವತಿಯಲ್ಲಿ ಜಾಗೃತಿ ಅಭಿಯಾನ ಅಶಾಂತಿ ಅಳಿಸಿ ... Read More »

Scroll To Top